ಮೌನ ಹೋರಾಟ , ಹೆಚ್.ಎ.ಎನ್.ಪ್ರಸಾದ್ ನಿರ್ದೇಶನ ಮತ್ತು ಮಂಜುನಾಥ್ ಹೆಗ್ಡೆ ನಿರ್ಮಾಣ ಮಾಡಿರುವ ೧೯೯೦ರ ಕನ್ನಡ ಚಲನಚಿತ್ರ. ಈ ಚಿತ್ರಕ್ಕೆ ಶಂಕರ್ ಗಣೇಶ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಸತ್ಯಜಿತ್ , ಸುಂದರ ಕೃಷ್ಣ ಅರಸ್ ಮತ್ತು ತ್ರಿವೇಣಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ನಾಯಕ(ರು) = ಸತ್ಯಜಿತ್ ನಾಯಕಿ(ಯರು) = ತ್ರಿವೇಣಿ ಪೋಷಕ ನಟರು = ಸುಂದರ ಕೃಷ್ಣ ಅರಸ್ == ಉಲ್ಲೇಖಗಳು ==